¡Sorpréndeme!

ಮಗು ನನ್ನದಲ್ಲ ಎಂದು ಸ್ಪಷ್ಟನೆ ಕೊಟ್ಟ Meghana Raj | Filmibeat Kannada

2020-12-16 3 Dailymotion

ಕಳೆದ ಎರಡು ದಿನಗಳ ಹಿಂದೆ ಯೂಟ್ಯೂಬ್ ನಲ್ಲಿ ಮೇಘನಾ ಮಗುವಿನ ಹೊಸ ವೀಡಿಯೋ ಇದು ಎಂದು ಬೇರೆ ಯಾವುದೋ ಮಗುವಿನ ವೀಡಿಯೋವನ್ನು ಯಾರೋ ಹರಿಬಿಟ್ಟಿದ್ದರು.. ವೀಡಿಯೀ ಬಹಳಷ್ಟು ವೈರಲ್ ಆಗಿತ್ತು.. ಅದು ನಿಜವಾಗಲೂ ಮೇಘನಾರ ಮಗುವೇ ಎಂದು ಬಹಳಷ್ಟು ಜನರು ಅಂದುಕೊಂಡಿದ್ದರು.. ಆದರೆ ಇದೀಗ ಖುದ್ದು ಮೇಘನಾ ಅವರೇ ಆ ಮಗುವಿನ ಫೋಟೋ ಹಂಚಿಕೊಂಡು ಸ್ಪಷ್ಟನೆ ನೀಡಿದ್ದಾರೆ.
#MeghanaRaj #JuniorChiru #ChiranjeeviSarja
Actress Meghana Raj clarification about YouTube fake video